Udupi's Shiroor seer Shri Lakshmivara Tirtha Swamy passed away in KMC hospital Manipal due to food poison on July 19. Many leaders express their condolence for his demise. <br /> <br /> <br />'ಸನ್ಯಾಸಿಯಾಗಿದ್ದವನು ರಾಜಕಾರಣಕ್ಕೆ ಬರಬಾರದು ಎಂದು ಎಲ್ಲಿಯೂ ಹೇಳಿಲ್ಲ' ಎನ್ನುತ್ತಲೇ ರಾಜಕಾರಣಕ್ಕೂ ಹೆಜ್ಜೆ ಇಟ್ಟವರು ಶೀರೂರು ಸ್ವಾಮೀಜಿ. ಸಮಾಜದ ನ್ಯೂನತೆಯನ್ನು ಯತಿಯಾಗಿ ತಿದ್ದುವುದಕ್ಕಿಂತ, ರಾಜಕಾರಣಿಯಾಗಿ ತಿದ್ದಲು ಸುಲಭ ಎನ್ನುತ್ತಿದ್ದ ಶ್ರೀಗಳ ಅಗಲಿಕೆಗೆ ನಾಡಿನಾದ್ಯಂತ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. <br />